ಚಳ್ಳಕೆರೆ :
ಚಿತ್ರದುರ್ಗಕ್ಕೆ ಅಲ್ಪ ಸಂಖ್ಯಾತರ ಮಹಿಳಾ ಕಾಲೇಜ್
ಮಂಜೂರಾಗಿದೆ
ವಕ್ಷ ಮಂಡಳಿಗೆ ನಾನು ಅಧಿಕಾರಕ್ಕೆ ಬಂದಾಗಿನಿಂದ 10 ಕೋಟಿ
ಅನುದಾನ ತಂದಿದ್ದೇನೆ ಎಂದು ರಾಜ್ಯ ವಕ್ ಮಂಡಳಿ ಅಧ್ಯಕ್ಷ
ಅನ್ವರ್ ಭಾಷ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಲೋಕಲ್
ಆಪ್ ಜೊತೆ ಮಾತಾಡಿದರು. ಮಂಡಳಿಯ ಆಸ್ತಿ ಹಾಗೂ
ಮಸೀದಿಗಳ ಅಭಿವೃದ್ಧಿಗೆ ಅನುದಾನ ಕೊಡುತ್ತೇವೆ.
ಜೊತೆಗೆ
ಚಿತ್ರದುರ್ಗಕ್ಕೆ ಅಲ್ಪ ಸಂಖ್ಯಾತರ ಮಹಿಳಾ ಕಾಲೇಜ್ ನ್ನು ಮಂಜೂರು
ಮಾಡಿಸಿಕೊಳ್ಳಲಾಗಿದೆ.
ಇದರಿಂದ ಎಲ್ಲಾ ರೀತಿಯ ಅಲ್ಪ ಸಂಖ್ಯಾತ
ಮಹಿಳೆಯರು ಶಿಕ್ಷಣ ಪಡೆಯಲು ಹೊರಗೆ ಹೋಗುವುದು ತಪ್ಪಿದೆ
ಎಂದರು.