ಚಳ್ಳಕೆರೆ :
ಕುಂಚಿಟಿಗರ ಸಭೆಯಲ್ಲಿ ಸಿಎಂ ಗೆ ಮನವಿ ಸಲ್ಲಿಸಲು
ತೀರ್ಮಾನ
ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಪ್ರಕಾರ ಕುಂಚಿಟಿಗರಿಗೆ,
ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಯನ್ನು, ನಗರ- ಗ್ರಾಮೀಣ
ತಾರತಮ್ಯ ಮಾಡದಂತೆ ಮೀಸಲಾತಿ, ಕೊಡಬೇಕೆಂದು ಒತ್ತಾಯಿಸಿ
ಹಿರಿಯೂರು ತಹಶೀಲ್ದಾರ್ ಮೂಲಕ ಸಿಎಂ ಗೆ ಮನವಿ ಸಲ್ಲಿಸಲು
ತೀರ್ಮಾನಿಸಲಾಗಿದೆ ಎಂದು ಸಭೆಯಲ್ಲಿ ಕಸವನಹಳ್ಳಿ ರಮೇಶ್
ತಿಳಿಸಿದರು.
ಅವರು ಹಿರಿಯೂರಿನಲ್ಲಿ ಮಾತಾಡಿದರು.
ರಾಜ್ಯ
ಸರ್ಕಾರದ ಪ್ರ-ವರ್ಗ -1 ರಲ್ಲಿ ಮೀಸಲಾತಿ ಹಾಗೂ ಅಭಿವೃದ್ಧಿ
ನಿಗಮ ಆರಂಭಿಸಬೇಕೆಂದು ಒತ್ತಾಯಿಸಲಾಗುತ್ತದೆ ಎಂದರು.