ಚಳ್ಳಕೆರೆ :
ಪಾದಯಾತ್ರೆಯಲ್ಲಿ ಭಾಗವಹಿಸಿದ ಚಿತ್ರದುರ್ಗ ಬಿಜೆಪಿ
ಮುಖಂಡರು
ಕಾಂಗ್ರೆಸ್ ಪಕ್ಷದ ಮುಡ, ಎಸ್ ಟಿ ನಿಗಮದ ಹಗರಣ ಖಂಡಿಸಿ,
ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಇಂದು
ಚನ್ನಪಟ್ಟಣ ತಲುಪಿತು.
ಪಾದಯಾತ್ರೆಯಲ್ಲಿ ಚಿತ್ರದುರ್ಗ ಜಿಲ್ಲಾಧ್ಯಕ್ಷ
ಎ ಮುರಳಿ ಜಿಲ್ಲಾ ಚಿತ್ರದುರ್ಗ ಪ್ರಧಾನ ಕಾರ್ಯದರ್ಶಿ ಸುರೇಶ್
ಸಿದ್ದಾಪುರ ಬಿಜೆಪಿ ಮುಖಂಡ ಖಜಾಂಚಿ ಮಾಧುರಿ ಗಿರೀಶ್
ಮುಖಂಡರಾದ ಕೆ ಟಿ ಕುಮಾರಸ್ವಾಮಿ, ಮಾಧ್ಯಮ ವಕ್ತಾರ ದಗ್ಗೆ
ಶಿವಪ್ರಕಾಶ್ ಎಸ್ ಸಿ ಮೊರ್ಚಾ ರಾಜ್ಯ ಕಾರಿಣಿ ಸದಸ್ಯೆ ಭಾರ್ಗವಿ
ದ್ರಾವಿಡ್ ಪಾದಯಾತ್ರೆಯಲ್ಲಿ ಸಾಥ್ ನೀಡಿದರು.