ಚಳ್ಳಕೆರೆ :

ಚಳಕೆರೆ ನಗರದ ಶ್ರೀಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ

ಶ್ರೀ ಧರ್ಮಸ್ಥಳದ ಮಹಿಳಾ ಸ್ವಸಹಾಯ ಸಂಘದ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಮಾರು 108 ವಿದ್ಯಾರ್ಥಿಗಳಿಗೆ
ಒಂದು ಕೋಟಿ 14, ಲಕ್ಷ ರೂಗಳನ್ನ ಸಹಾಯ ಮಾಡಲಾಯಿತು.

ಈದೇ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿಷ್ಣುಮೂರ್ತಿ ರಾವ್ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಮತ್ತು ನಗರಸಭೆ ಸರ್ಕಾರದ ನಾಮನಿರ್ದೇಶನ ಸದಸ್ಯರಾದ ನೇತಾಜಿ ಪ್ರಸನ್ನ , ಬಡಗಿಪಾಪಣ್ಣ, ಮಧ್ಯವರ್ಜಿನ ಶಿಬಿರದ ಉಪಾಧ್ಯಕ್ಷರಾದ ಮೃತ್ಯುಂಜಯ ಸಂಜೀವಿನಿ ಕ್ಲಿನಿಕ್, ಭಾಗ್ಯಮ್ಮ , ಭಾಗ್ಯಲಕ್ಷ್ಮಿಐ.ಟಿ.ಐ ಕಾಲೇಜ್ ಪ್ರಿನ್ಸಿಪಾಲ್ ರಮೇಶ್, ತಾಲೂಕ್ ಯೋಜನಾಧಿಕಾರಿಗಳಾದ ಶಶಿಕಲಾ, ಮತ್ತು ವಿದ್ಯಾರ್ಥಿಗಳು ಪೋಷಕ ಬಂಧುಗಳು ,
ಮೇಲ್ವಿಚಾರಕರಾದ ವಿಮಲಾ ಮತ್ತು ಸಂತೋಷ್ ಭಾಗಿಯಾಗಿದ್ದರು.

About The Author

Namma Challakere Local News
error: Content is protected !!