ಚಳ್ಳಕೆರೆ :
ಅನಾಥರಾದ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವಾನ
ಹೇಳಿದ ಶ್ರೀಗಳು
ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿನ ಭೋವಿ ಕಾಲೋನಿಯಲ್ಲಿ,
ಗಂಡನೆ ಹೆಂಡತಿ ಜಗಳದಲ್ಲಿ ಹೆಂಡತಿಯನ್ನು ಕೊಲೆ ಮಾಡಿದ್ದು,
ಮಕ್ಕಳುಅನಾಥರಾಗಿದ್ದು,
ಅವರ ಮನೆಗೆ ಭೇಟಿ ನೀಡಿದ, ಭೋವಿ
ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಅವರಿಗೆ
ಸಾಂತ್ವಾನ ಹೇಳಿದರು.
ಮಕ್ಕಳ ವಿದ್ಯಾಭ್ಯಾಸವೂ ಸಹಾ ಕುಂಠಿತ
ವಾಗುತ್ತದೆ. ಈ ಹಿನ್ನಲೆಯಲ್ಲಿ ಶ್ರೀ ಮಠವೂ, ಮಕ್ಕಳ ವಿದ್ಯಾಭ್ಯಾಸಕ್ಕೆ
ನೆರವು ನೀಡಲಿದೆ.
ಅಲ್ಲದೆ ಚಿಕ್ಕ ಮಗುವಿನ ಪೂರ್ಣ ಪ್ರಮಾಣದ
ಜವಾಬ್ದಾರಿ ಶ್ರೀ ಮಠವೂ ವಹಿಸಿಕೊಳ್ಳಲಿದೆ ಎಂದರು.