ಚಳ್ಳಕೆರೆ : ವಿದ್ಯೆ ಕಲಿಸಿದ
ಗುರುಗಳಿಗೆ ಅವರ ನಿವೃತ್ತಿ ದಿನಗಳಲ್ಲಿ ಅಭಿನಂದನೆ ಕೋರುವುದು, ಸನ್ಮಾನ ಮಾಡುವುದು ಪುಣ್ಯದ ಕಾರ್ಯ ಎಂದು ಎಲ್ ಐಸಿ ದುರ್ಗಾವಾರ ರಂಗಸ್ವಾಮಿ ಹೇಳಿದರು.
ಅವರು ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ತಮ್ಮ ಮನೆಯ ಆವರಣದಲ್ಲಿ ಸನ್ಮಾನಿಸಿ ಮಾತನಾಡಿದರು.
ಹಲವು ದಶಕಗಳ ಕಾಲ ಶರಣ ಹರಳಯ್ಯ ಶಿಕ್ಷಕರ ತರಬೇತಿ ಕೇಂದ್ರದ ನಿವೃತ್ತ ಉಪನ್ಯಾಸಕ ಎನ್. ಮಂಜುನಾಥ್ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು
ಇನ್ನೂ ಇದೇ ಸಂಧರ್ಭದಲ್ಲಿ ಎಲ್ ಐಸಿ ರಂಗಸ್ವಾಮಿ ಅಭಿಮಾನಿ ಬಳಗದಿಂದ ನೂರಾರು ಶಿಷ್ಯರು ವಯೋ ನಿವೃತ್ತಿ ಹೊಂದಿದ ಮಂಜುನಾಥ್ ಗುರುಗಳಿಗೆ ಸನ್ಮಾನಿಸಿದರು.