ಚಳ್ಳಕೆರೆ :
ಅಕ್ಷರಭ್ಯಾಸದಿಂದ ನಿಮ್ಮ ಮಕ್ಕಳಿಗೆ ನಮ್ಮ ಶಾಲೆಗೆ
ಯಶಸ್ಸು ಕಾಣಲು ಸಾಧ್ಯ
ಜ್ಞಾನ ವಿಕಾಸಕ್ಕೆ ಅಕ್ಷರ ಕಲಿಕೆಯೇ ಅಡಿಗಲ್ಲು ಅಕ್ಷರಭ್ಯಾಸದಿಂದ
ನಿಮ್ಮ ಮಕ್ಕಳಿಗೆ ನಮ್ಮ ಶಾಲೆಗೆ ಯಶಸ್ಸು ಕಾಣಲು ಸಾಧ್ಯ
ಎಂದು ಶ್ರೀ ಮೂಗಬಸವೇಶ್ವರ ಶಾಲೆಯ ಕಾರ್ಯದರ್ಶಿ ಕೆ ಆರ್
ತಿಪ್ಪೇಸ್ವಾಮಿ ಹೇಳಿದರು.
ಶುಕ್ರವಾರ ಅವರು ಮಲ್ಲೂರಹಳ್ಳಿ ಶ್ರೀ
ಮೂಗಬಸವೇಶ್ವರ ಹೈಟೆಕ್ ಶಾಲೆಯಲ್ಲಿ ಸರಸ್ವತಿ ದೇವಿ ಪೂಜೆ
ಸಮಾರಂಭ ಹಾಗೂ ಅಕ್ಷರಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿ,
ಅಕ್ಷರ ಜ್ಞಾನ ಗುರು ಪರಂಪರೆಯಿಂದಲೇ ಎಲ್ಲರಿಗೂ
ತಲುಪಬೇಕು ಎಂದರು. ಸಂದರ್ಭದಲ್ಲಿ ಶಿಕ್ಷಕರು ಪೋಷಕರು
ಪುಟಾಣಿಗಳು ಇದ್ದರು.