ಚಳ್ಳಕೆರೆ : ಬೆಸಿಗೆ ರಜೆಯಲ್ಲಿ ಮಜವಾಗಿದ್ದ ಮಕ್ಕಳು

ರಾಜ್ಯಾದ್ಯಂತ ನಿನ್ನೆ ಪ್ರಾರಂಭವಾದ ಶಾಲೆಗಳಲ್ಲಿ ಮಕ್ಕಳನ್ನು ಸೆಳೆಯಲು ಶಿಕ್ಷಕರಿಂದ ವಿವಿಧ ಕಸರತ್ತು

ಶಾಲೆಯ ನಾಲ್ಕು ಗೊಡೆಗಳ ಮಧ್ಯೆ ಸುಮಾರು 6 ಗಂಟೆಗಳ ಕಾಲ ಕುಳಿತು ಪಾಠ ಕೇಳುವಂತೆ ಶಾಲಾ ವಾತಾವರಣಕ್ಕೆ ಹೊಂದಿಸಿಕೊಳ್ಳಲು ಶಿಕ್ಷಕರ ನಾನಾ ಕಸರತ್ತು

ಶೈಕ್ಷಣಿಕವಾಗಿ ಮಕ್ಕಳ ಆಸಕ್ತಿ ಅನುಗುಣವಾಗಿ ಶಿಕ್ಷಣ ಇಲಾಕೆಯ ವಿಶೇಷವಾದ ಮಳೆ ಬಿಲ್ಲು ಕಾರ್ಯಕ್ರಮದ ಅನುಗುಣವಾಗಿ ಕಲಿಕಾ ಚಟುವಟಿಕೆಗೆ ಪೂರಕವಾಗಿ
ಶಾಲಾ ವಾತಾವರಣಕ್ಕೆ ಹೊಂದಿಸಿಕೊಳ್ಳಲು ಇಲ್ಲೊಂದಿಷ್ಟು ಶಿಕ್ಷಕರು ಮಕ್ಕಳಿಗೆ ಗ್ರಾಮೀಣ ಭಾಗದ ಒಳಾಂಗಣ ಕ್ರೀಡೆಗಳ ಮೂಲಕ ಮಕ್ಕಳ ಮನಸ್ಸು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಳ್ಳಕೆರೆ ತಾಲೂಕಿನ ಬಂಡೆಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕುಂಟೆಬಿಲ್ಲೆ ಆಟ ಹಾಗೂ ಆನೆಕಲ್ಲು ಎಂಬ ಗ್ರಾಮೀಣ ಆಟಗಳನ್ನು ಆಡಿದರು.

ಮುಖ್ಯ ಶಿಕ್ಷಕ ಆರ್.ನಾಗರಾಜ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್ ಹನುಮಂತಪ್ಪರ ಇದ್ದರು

Namma Challakere Local News
error: Content is protected !!