ಚಳ್ಳಕೆರೆ : ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಾಮಾನ್ಯರಂತೆ ವಿಶೇಷಚೇತನರು‌ ಮಖ್ಯವಾನಿಗೆ ಬರಬೇಕು ಎಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.

ನಗರದ ಶಾಸಕರ ಭವನದ ಆವರಣದಲ್ಲಿ ವಿಕಲಚೇತನರ ಹಾಗೂ
ಹಿರಿಯ ನಾಗರೀಕರ ಸಬಲೀಖರಣ ಇಲಾಖೆವತಿಯಿಂದ 2023-24 ನೇ
ಸಾಲಿನ ಶ್ರವಣದೋಶ, ತ್ರಿಚಕ್ರವಾಹನ, ಲ್ಯಾಪ್ ಟಾಪ್, ಹೊಲಿಗೆ
ಯಂತ್ರ ವಿತರಣೆ ಮಾಡಿ ಮಾತನಾಡಿದರು.

ವಿಕಲ ಚೇತನರು ಸ್ವಾವಲಂಭಿ ಜೀವನ
ನಡೆಸಲು ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು
ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ವಿಕಲ ಚೇತನರ
ಇಲಾಖೆ, ಚಿತ್ರದುರ್ಗ
VRW ಕಾರ್ಯಕರ್ತರು,
ತಾಲ್ಲೂಕು ಪಂಚಾಯತಿ, ಚಳ್ಳಕೆರೆ
ಇಲಾಖೆಯ ವಿವಿಧ ಸೌಲಭ್ಯಗಳ
ವಿತರಣಾ ಕಾರ್ಯಕ್ರಮ
ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 37 ವಿಕಲಚೇತನರಿಗೆ ತ್ರಿಚಕ್ರವಾಹನ,
ನಾಲ್ಕು ಜನರಿಗೆ ಒಲಿಗೆ ಯಂತ್ರ ನಾಲ್ಕು ಜನರಿಗೆ ಬೈಲ್ ಕಿಟ್
ನೀಡಲಾಗಿದ್ದು ವಿಕಲಚೇತನರಿಗೆ ನೀಡಿದ ಸೌಲಭ್ಯವನ್ನು ಸಂಬಂದಿಕರ
ಹಾಗೂ ಇತರರ ಪಾಲಗದೆ ಯಾವ ಉದ್ದೇಶದಿಂದ ಫಲಾನುಭವಿ
ನೀಡಿದೆಯೋ ಉದ್ದೇಶದಕ್ಕೆ ಬಳಕೆ ಮಾಡಿಕೊಂಡು ಆರ್ಥಿಕವಾಗಿ
ಮುಂದೆ ಬರುವಂತೆ ತಿಳಿಸಿದರು.

ತಾಪಂ ಇಒ ಶಶಿಧರ್ ಮಾತನಾಡಿ,
ಜಿಲ್ಲೆಯಲ್ಲಿ ಅಂಗವಿಕಲರ ಅನುದಾನದಡಿ ಕಳೆದ ಬಾರಿ 29
ವಾಹನಗಳನ್ನು ನೀಡಿದ್ದು, ಈ ಬಾರಿ 28 ವಾಹನಗಳನ್ನು ವಿತರಣೆ
ಮಾಡಲಾಗಿದೆ.

ಇದರ ಸದುಪಯೋಗವನ್ನು ಫಲಾನುಭವಿಗಳೇ
ಪಡೆದುಕೊಳ್ಳಬೇಕು. ಅವರಿಗೂ ಸಹ ಸಾಮಾನ್ಯ ಜನರಂತೆ ಓಡಾಡಲು
ಅನುಕೂಲವಾಗಬೇಕು ಎಂದರು

ಈದೇ ಸಂಧರ್ಭದಲ್ಲಿ ವಿಕಲಚೇತನ ತಾಲೂಕು ನೋಡೆಲ್
ಅಧಿಕಾರಿ ನರಸಿಂಹಮೂರ್ತಿ, ಇತರರಿದ್ದರು.

Namma Challakere Local News
error: Content is protected !!