ಚಳ್ಳಕೆರೆ :
ಅಡಿಕೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂಪಾಯಿ ಅಡಿಕೆ
ಗಿಡ ಬೆಂಕಿಗಾವುತಿ
ತಾಲೂಕಿನ ಕೊರ್ಲಕುಂಟೆ ಗ್ರಾಮದ ರೈತ ಕೆ. ವಿ. ಪ್ರಸನ್ನ ಎಂಬುವರ
ಅಡಕೆ ತೋಟಕ್ಕೆ ಬೆಂಕಿ ತಗುಲಿ ಸುಮಾರು ೩೦೦ಕ್ಕೂ ಹೆಚ್ಚು
ಅಡಕೆ ಮರಗಳಿಗೆ ಹಾನಿಯಾಗಿರುವ ಘಟನೆ ನಡೆದಿದೆ.
ಸುದ್ದಿ
ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ
ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಈ ವೇಳೆ ರೈತ ಪ್ರಸನ್ನ
ಮಾತನಾಡಿ, ತಮ್ಮ ಜಮೀನಿನಲ್ಲಿ ೧, ೩೦೦ ಅಡಕೆ ಗಿಡಗಳನ್ನು
ಮೂರು ವರ್ಷಗಳಿಂದ ಪೋಷಣೆ ಮಾಡಲಾಗಿತ್ತು.
ಯಾರೋ
ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.