ಚಳ್ಳಕೆರೆ :
ತಾಲೂಕಿನಲ್ಲಿ ಆರ್ ಓ ಪ್ಲಾಂಟ್ ಗಳದ್ದೆ ತಲೆ
ನೋವಾಗಿದೆ
ಚಿತ್ರದುರ್ಗ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಆರ್ ಓ
ಪ್ಲಾಂಟ್ ಗಳದ್ದೆ ತಲೆ ನೋವಾಗಿದೆ ಅವುಗಳನ್ನು ಮೊದಲು
ದುರಸ್ತಿ ಮಾಡಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರಿನ
ಇಲಾಖೆ ಅಧಿಕಾರಿ ಶಿವಮೂರ್ತಿ ಅವರನ್ನು ತಾಕೀತು ಮಾಡಿದರು.
ಶುದ್ದ ಕುಡಿಯುವ ನೀರಿನ ಘಟಕಗಳು ಎಲ್ಲೂ ಸರಿಯಾಗಿ
ಕೆಲಸ ಮಾಡುತ್ತಿಲ್ಲ ಎಂದು ದೂರುಗಳು ಬರುತ್ತಿವೆ.
ನೀವು
ದುರಸ್ಥಿಯಾಗಿವೆಯೋ ಇಲ್ಲವೋ ಎಂದು ನೋಡುತ್ತಿದ್ದಿರಾ ಎಂದು
ಶಾಸಕ ವೀರೇಂದ್ರ ಅವರು, ಅಧಿಕಾರಿಯನ್ನು ಪ್ರಶ್ನಿಸಿದರು.