ಚಳ್ಳಕೆರೆ :
ನಿವೃತ್ತ ನ್ಯಾಯಾಧೀಶದರಿಂದ ತನಿಖೆಯಾಗಲಿ:
ಗೋವಿಂದ ಕಾರಜೋಳ
ಮುಡಾ ದಂತಹ ಹಗರಣಗಳು ನಡೆದಾಗ, ಸರ್ಕಾರ ನಿವೃತ್ತ
ನ್ಯಾಯಾಧೀಶದರ ಸಮಿತಿ ರಚಿಸಿ ಅದರ ಮೂಲಕ ತನಿಖೆ
ನಡೆಸಬೇಕೆಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ
ಹೇಳಿದರು.
ಅವರು ಚಿತ್ರದುರ್ಗ ದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ಬಡವರಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಮಾಡಲಾಗಿದೆ.
ಆದರೆ ಇಲ್ಲಿ ಹಗರಣಗಳ ಸರಮಾಲೆಯೇ ಇದೆ.
ಇದನ್ನು ಮೇಲೆ
ಹೇಳಿದಂತೆ, ನಿವೃತ್ತ ನ್ಯಾಯಾಧೀಶದರಿಂದ ತನಿಖೆ ಮಾಡಿಸಬೇಕು.
ಅದು ರಾಜ್ಯದ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರವಾಗಲಿ
ಎಂದು ಹೇಳಿದರು.