ಚಳ್ಳಕೆರೆ :
ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ
ಎಲ್ಲರೂ ಶ್ರಮ ಪಡಬೇಕು
ಅತಿಯಾದ ಆತ್ಮವಿಶ್ವಾಸ ಸರಿಯಾದ ಮಾರ್ಗದರ್ಶನ ವಿಲ್ಲದೆ
ಪರೀಕ್ಷೆ ಫಲಿತಾಂಶ ಕಡಿಮೆ ಆಗಬಹುದು
ವಿಶೇಷ ತರಗತಿಗಳನ್ನು ಆರಂಭದಿಂದಲೆ ಮಾಡಬೇಕು,
ಮುಂದೆ
ಬರುವ ಪರೀಕ್ಷೆ ಗೆ ಈಗಿನಿಂದಲೆ ತಯಾರು ಮಾಡಬೇಕು
ಎಂದು ಬಿಇಓ ಕೆ. ಎಸ್‌ಸುರೇಶ ಹೇಳಿದರು
ಪಾವಗಡ ರಸ್ತೆಯ ಆದರ್ಶ
ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಇವರ ವತಿಯಿಂದ
ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಎಸ್ ಎಸ್ ಎಲ್
ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸುವ ಕುರಿತು ಶಾಲಾ
ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು.