ಚಳ್ಳಕೆರೆ :
ರೋಗಿಗಳಿಗೆ ಗುಣಮಟ್ಟದ ಆಹಾರ ಕೊಡುವಂತೆ
ತಾಕೀತು ಮಾಡಿದ ಜಿಲ್ಲಾಧಿಕಾರಿ
ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ
ವೆಂಕಟೇಶ್,
ಅಡುಗೆಯ ಗುಣಮಟ್ಟವನ್ನು ಪರಿಶೀಲಿಸಿದರು.
ಟೆಂಡರ್ ಬಗ್ಗೆ ವಿಚಾರಿಸಿದರು.
ರೋಗಿಗಳಿಗೆ ಉತ್ತಮ ಗುಣಮಟ್ಟದ
ಆಹಾರ ಕೊಡಬೇಕು. ಹಾಲು ಮತ್ತು ಬ್ರೆಡ್ ಬಾಳೆ ಹಣ್ಣು
ಕೊಡಬೇಕು ಎಂದು ಸೂಚಿಸಿದರು.
ರೋಗಿಗಳಿಗೆ ಕೊಡುವ
ಆಹಾರವಾಗಿರುವುದಿಂದ ಕಳಪೆಯಾಗಬಾರದು, ಪೌಷ್ಠಿಕತೆಯಿಂದ
ಕೂಡಿರಬೇಕು ಎಂದು ಅಡುಗೆ ಮಾಡುವವರಿಗೆ ಸೂಚಿಸಿದರು.