ಚಳ್ಳಕೆರೆ :

ಪಟ್ಟಣದಲ್ಲಿ ಗಿಡ ನೆಡಲು ಮುಂದಾದ ಹಟ್ಟಿ ರುದ್ರ ಟ್ರಸ್ಟ್
ಪದಾಧಿಕಾರಿಗಳು

ಶ್ರೀ ಹಟ್ಟಿ ರುದ್ರ ಟ್ರಸ್ಟ್ ವತಿಯಿಂದ ಎರಡು ದಿನಗಳ ಕಾಲ
ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರವಾದ ನಾಯಕನಹಟ್ಟಿಯಲ್ಲಿ,
200 ಗಿಡಗಳನ್ನು ರಸ್ತೆ ಬದಿಗಳಲ್ಲಿ ಹಾಗೂ 5, 000 ಗಿಡಗಳಾದ,
ಮಾವು, ಬೇವು, ಹಲಸು, ಜಿಬ್ಬೆ ಹಣ್ಣು, ನೇರಳೆ, ಸಪೋಟ, ಹೊಂಗೆ
ಮರ ಇತ್ಯಾದಿ ಮರದ ಬೀಜಗಳನ್ನು ಕೆರೆಯ ದಂಡೆಯ ಸುತ್ತಲೂ
ಹಾಗೂ ಅವಶ್ಯಕತೆ ಇರುವ ದೇವಸ್ಥಾನದ ಆವರಣಗಳಲ್ಲಿ ಬಿತ್ತನೆ
ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು, 200 ಮರಗಳನ್ನು
ನೆಡುವ ಮತ್ತು 5000 ಬೀಜಗಳನ್ನು ಬಿತ್ತುವ ಕಾರ್ಯಕ್ರಮದಲ್ಲಿ
ಮಾಡಲಾಗಿದೆ

About The Author

Namma Challakere Local News
error: Content is protected !!