ಚಳ್ಳಕೆರೆ :
ಶಾಸಕರು ಅಸೆಂಬ್ಲಿಯಲ್ಲಿ ಒತ್ತಾಯಿಸಬೇಕು
ಚಿತ್ರದುರ್ಗವನ್ನಾಳಿದ ಮದಕರಿ ನಾಯಕ ಮತ್ತು ಗಂಡೋಓಬಳವ್ವ
ನಾಗತಿ ಅವರ, ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು,
ಶಾಸಕರಾದ ರಘುಮೂರ್ತಿ ಹಾಗೂ ಕೆ ಸಿ ವೀರೇಂದ್ರ ಪಪ್ಪಿ
ಅವರುಗಳು ಅಸೆಂಬ್ಲಿಯಲ್ಲಿ, ಧ್ವನಿಎತ್ತಿ, ಒತ್ತಾಯಿಸಿಬೇಕೆಂದು
ಕೆಪಿಸಿಸಿ ಸದಸ್ಯ ಕೆ ಸಿ ನಾಗರಾಜ್ ಮನವಿ ಮಾಡಿದರು.
ಅವರು
ಚಿತ್ರದುರ್ಗದ ತರಾಸು ರಂಗ ಮಂದಿರದಲ್ಲಿ ನೆಡೆದ ಕಾರ್ಯ
ಕ್ರಮದಲ್ಲಿ ಮಾತಾಡಿದರು.
ಹಾಗೂ ನಗರದಲ್ಲಿನ ರಸ್ತೆಗಳನ್ನು
ಮಾಡಿಸಿಕೊಡಲು ಶಾಸಕರ ಗಮನಕ್ಕೆ ತರಲಾಗುತ್ತದೆ ಎಂದು
ಹೇಳಿದರು.