ಮೊಳಕಾಲ್ಮುರು
ಮೊಳಕಾಲ್ಮುರು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ನೀಡಿ. ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಡಿ ಬಿ ಕರಿಬಸಪ್ಪ ಚೌಳಕೆರೆ.
ನಾಯಕನಹಟ್ಟಿ::
ಜೆಡಿಎಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ನೀಡಿ. ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಡಿ ಬಿ ಕರಿಬಸಪ್ಪ ಚೌಳಕೆರೆ.
ನಾಯಕನಹಟ್ಟಿ::
ತಾಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು ಎಂದು ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಹೇಳಿದ್ದಾರೆ .
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ
ನಾಯಕನಹಟ್ಟಿಯಲ್ಲಿ ಹೋಬಳಿ ಮಟ್ಟದ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಪೂರ್ವಭಾವಿ ಸಭೆ. ಈ ಸಭೆಯನ್ನು ಜೆಡಿಎಸ್ ತಾಲೂಕ್ ಅಧ್ಯಕ್ಷರಾದ ಡಿ ಬಿ ಕರಬಸಪ್ಪ ಅವರ ಸಮ್ಮುಖದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಓಬಿಸಿ ಅಧ್ಯಕ್ಷ ಅಬ್ಬೇನಹಳ್ಳಿಚನ್ನಬಸಪ್ಪ. ತಿಪ್ಪೇಸ್ವಾಮಿ .ಚಿನ್ಮಲ್ಲಯ್ಯ. ಮಹಾಂತೇಶ್ .ಮಹೇಂದ್ರಪ್ಪ. ಅಜ್ಜಪ್ಪ. ಸ್ವಾಮಿ. ಚನ್ನಬಸಟ್ಟಿ ಮಂಜುನಾಥ್. ದುರ್ಗೇಶ್. ಇನ್ನು ಮುಂತಾದ ಜೆಡಿಎಸ್ ಪಕ್ಷದ ಮುಖಂಡರು ಅಭಿಮಾನಿಗಳು ಉಪಸ್ಥಿತರಿದ್ದರು