?️? ಹರಿ: ಓಂ??️
ಸಂಸ್ಕಾರ ಸಂಘಟನೆ ಸೇವೆ
? SPYSS?
? ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ಕರ್ನಾಟಕ ?
ಮತ್ತು
ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ , ತುಮಕೂರು ಮತ್ತು ಮೈಸೂರು.
? ವೇದಾವತಿ ವಲಯ ಚಳ್ಳಕೆರೆ?
* ಹತ್ತನೇ ವರ್ಷದಅಂತರಾಷ್ಟ್ರೀಯ ಯೋಗ ದಿನಾಚರಣೆ ಚಳ್ಳಕೆರೆಯ ನಾಗರೀಕ ಬಂಧುಗಳಿಗೆ ಸಮಿತಿಯ ವತಿಯಿಂದ ಯೋಗ ದಿನಾಚರಣೆಯ ಶುಭಾಶಯಗಳು .
ಬಂಧುಗಳೇ ಈ ಬಾರಿ ಸಮಿತಿಯು ವಿಶೇಷವಾಗಿ ಬಹು ಜನರನ್ನು ಕಾಡುತ್ತಿರುವ ಖಾಯಿಲೆಗಳನ್ನು ಸರಳವಾದ ಆಸನಗಳು ಕ್ರಿಯೆಗಳ ಮೂಲಕ ಆರೋಗ್ಯ ಸುಧಾರಿಸಿಕೊಳ್ಳುವ ಮಾರ್ಗದರ್ಶನವನ್ನು ನೀಡುತ್ತದೆ. ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದೆ. *ಆರ್ಥರೈಟಿಸ್* ( ಸಂಧಿವಾತ) ಮಧುಮೇಹ , ಗ್ಯಾಸ್ಟ್ರಿಕ್ ,
ಬಿಪಿ (ರಕ್ತದ ಒತ್ತಡ) ಮಾತೆಯರ ಮಾಸಿಕ ತೊಂದರೆಗಳು, ಮಂಡಿ ನೋವು, ಬೆನ್ನು ನೋವು ಇನ್ನೂ ಮುಂತಾದ ಖಾಯಿಲೆಗಳಿಗೆ ಸರಳವಾದ ಉಪಾಯಗಳನ್ನು ತಿಳಿಸಲಾಗುತ್ತದೆ
ದಿನಾಂಕ *21-6-2024 ರ ಶುಕ್ರವಾರ
ಸಮಯ ಸಾರಿಣಿ
ಬೆಳಿಗ್ಗೆ 5:30ರಿಂದ *ಅಗ್ನಿಹೋತ್ರ ದೊಂದಿಗೆ ಪ್ರಾರಂಭ
ಬೆಳಿಗ್ಗೆ 6:00 ಗಂಟೆಯಿಂದ
ನಿತ್ಯಾಭ್ಯಾಸ ಮತ್ತು ಅಷ್ಟ ದೇವತಾ ನಮಸ್ಕಾರಗಳು
6:45 ರಿಂದ ಹಲವಾರು ಖಾಯಿಲೆಗಳಿಗೆ ಸಂಬಂಧಪಟ್ಟ ಆಸನಗಳ ಪ್ರದರ್ಶನ? (ವಿಶೇಷ ಸೂಚನೆ ಅಭ್ಯಾಸದಲ್ಲಿ ಭಾಗವಹಿಸುವವರು ಯೋಗ ಮ್ಯಾಟ್ ಅಥವಾ ದಪ್ಪನೆಯ ಜಮಖಾನವನ್ನು ತರಬೇಕಾಗಿ ವಿನಂತಿ)
ಸ್ಥಳ: ಸುಧಾಕರ್ ಸ್ಟೇಡಿಯಂ ಮುಂಬಾಗದ ರಸ್ತೆಯಲ್ಲಿ ಚಿತ್ರದುರ್ಗ ರಸ್ತೆ ಚಳ್ಳಕೆರೆ
?ಹೆಚ್ಚಿನ ಮಾಹಿತಿಗಾಗಿ?9902905787*
7892921219
9482199796
?️?ಹರಿ: ಓಂ??️