ಚಳ್ಳಕೆರೆ ನ್ಯೂಸ್ :
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ
ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆ
ಜಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಜೊತೆಗೆ
ಮಾತಾಡಿದ್ದೇನೆ,
ಜೋಗಿಮಟ್ಟಿಗೆ ಹೋಗುವ ರಸ್ತೆ ಅಭಿವೃದ್ಧಿ ಬಗ್ಗೆ
ಕೂಡ ಚರ್ಚಿಸುತ್ತೇನೆ ಎಂದು ಸಂಸದ ಗೋವಿಂದ ಕಾರಜೋಳ
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ
ಮಾತಾಡಿದರು. ಈಗಾಗಲೇ ಅಲ್ಲಿಗೆ ರಸ್ತೆ ಇದ್ದು, ರಿಸರವ್ ಫಾರೆಸ್ಟ್
ಆಗಿದ್ದು, ಬಂದ್ ಮಾಡುವುದು ಬೇಡ ಎಂಬ ಕಾರಣವಿದೆ.
ಆದ್ದರಿಂದ
ಪ್ರತ್ಯೇಕ ಸಭೆ ನೆಡೆಸಿ, ತೀರ್ಮಾನ ಕೈಗೊಳ್ಳುತ್ತೇನೆ ಎಂದರು.