ಚಳ್ಳಕೆರೆ ನ್ಯೂಸ್ :
ಕೆಲವರು ಆದರ್ಶದ ಮಾತನಾಡುತ್ತಲೇ ಆದರ್ಶಗಳನ್ನ
ಗಾಳಿಗೆ ತೂರುವವರು
ಕೆಲವರು ನಡೆಯೇ ಒಂದು ನುಡಿಯೇ ಮತ್ತೊಂದು. ನುಡಿಗೆ ತಕ್ಕ
ನಡೆ ನಡೆಗೆ ತಕ್ಕ ನುಡಿ ಇರಬೇಕು ಎನ್ನುವವರೇ ತದ್ವಿರುದ್ಧವಾಗಿ
ನಡೆದುಕೊಳ್ಳುವರು ಎಂದು ಸಾಣೇಹಳ್ಳಿ ಮಠದ ಶ್ರೀ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಮಠದ ಕಾರ್ಯಕ್ರಮದಲ್ಲಿ ಮಾತನಾಡಿ,
ಆದರ್ಶ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ಅಪಪ್ರಚಾರ
ಮಾಡುವವರು ಆದರ್ಶದ ಮಾತನಾಡುತ್ತಲೇ ಆದರ್ಶಗಳನ್ನ ಗಾಳಿಗೆ
ತೂರುವವರು.
ಅವರಿಗೆ ಒಳತು ಕೆಡಕಿನ ಅರವಿದ್ದರೂ ಒಳ್ಳೆತನ
ಕಾರ್ಯಗಳು ಮಾಡುವುದಿಲ್ಲ ಎಂದರು.