ಚಳ್ಳಕೆರೆ ನ್ಯೂಸ್ :
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹದ
ಮಳೆಯಾಗಿದೆ
ಹೊಸದುರ್ಗಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ
ಸಾಧಾರಣ ಮಳೆಯಾಗಿದೆ. ತಾಲೂಕಿನ ಅರೇಹಳ್ಳಿ, ಬೋಕಿಕೆರೆ,
ಮತ್ತೊಡು, ಕೆಲ್ಲೋಡು, ಎಂಜಿ ದಿಬ್ಬ, ಶಿವನಕಟ್ಟೆ, ಮಧುರೆ
ಸೇರಿದಂತೆ ಕಸಬಾ ಹೋಬಳಿಯಲ್ಲಿ ಸಾಧಾರಣ ಮಳೆಯಾಗಿದೆ.
ಸಾವೇ ಬೆಳಗ್ಗೆ ತುರ್ತಾಗಿ ಮಳೆಯ ಅವಶ್ಯಕತೆ ಇತ್ತು ಮಳೆಯಾದರೆ
ಕಳೆ ತೆಗೆಯಲು ಅಂತರ್ ಬೇಸಾಯ ಮಾಡಲು ಮೇವು ಗೊಬ್ಬರ
ನೀಡಲು ಅನುಕೂಲವಾಗಿದೆ.
ಒಳಗೆ ಹಲವು ಕೆರೆಗಳು ಸಹ
ತುಂಬಿವೆ. ಈಗ ರೈತರು ತಮ್ಮ ಕೃಷಿ ಕಾಯಕದಲ್ಲಿ ತೊಡಗಲು
ಸಹಕಾರಿಯಾಗಿದೆ.