ಚಳ್ಳಕೆರೆ ನ್ಯೂಸ್ :
ಸರ್ಕಾರ ನಿಮ್ಮ ಜೊತೆಗಿದೆ ಹೆದರುವುದು ಬೇಡ
ಸರ್ಕಾರದ ಮಟ್ಟದಲ್ಲಿ ಉತ್ತಮ ತನಿಖೆಯಾಗುತ್ತಿದೆ. ಯಾವುದಕ್ಕೂ
ನೀವು ಹೆದರುವುದು, ಬೇಡ ಸರ್ಕಾರ ನಿಮ್ಮ ಜೊತೆಗಿದೆ ಎಂದು
ಹೊಳಲ್ಕೆರೆ ಮಾಜಿ ಶಾಸಕ ಹೆಚ್. ಆಂಜನೇಯ ಭರವಸೆ
ನೀಡಿದರು.
ಅವರು ರೇಣುಕಾ ಸ್ವಾಮಿ ಮನೆಗೆ ಭೇಟಿ ನೀಡಿ,
ಪೋಷಕರು ಮತ್ತು ಪತ್ನಿಗೆ ಸಾಂತ್ವಾನ ಹೇಳಿದರು.
ಕಾಂಗ್ರೆಸ್
ಮುಖಂಡರು ಹಾಗೂ ಕಾರ್ಯಕರ್ಯರೊಂದಿಗೆ ರೇಣುಕಾಸ್ವಾಮಿ
ಮನೆಗೆ ಬೇಟಿ ನೀಡಿದರು.
ಈ ಸಮಯದಲ್ಲಿ ರೇಣುಕಾ ಸ್ವಾಮಿ
ಪತ್ನಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಪೋಷಕರು ಮನವಿ
ಮಾಡಿದರು.