ಚಳ್ಳಕೆರೆ ನ್ಯೂಸ್ :
ಭದ್ರಾ ಯೋಜನೆಯಲ್ಲಿ ಎಲ್ಲಾಕೆರೆ ತುಂಬಿಸುವ ಕೆಲಸ
ಮಾಡಬೇಕು
ಭದ್ರಾ ಯೋಜನೆಯಿಂದ ಹಿರಿಯೂರಿನ ವಾಣಿ ವಿಲಾಸ ಜಲಾಶಯ
ತುಂಬಿಸುವ ಕೆಲಸ ಮಾಡಬೇಕು.
ಹಾಗೆಯೇ ಕೆರೆ ತುಂಬಿಸುವ
ಯೋಜನೆಯಲ್ಲಿ ಬಹಳಷ್ಟು ಕೆರೆಗಳು ಬಿಟ್ಟು ಹೋಗಿದ್ದು,
ಅವುಗಳನ್ನು ಲಿಸ್ಟ್ ನಲ್ಲಿ ಬರುವಂತೆ ನೋಡಿಕೊಳ್ಳಬೇಕು ಎಂದು
ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಯಣ್ಣ ಹೇಳಿದರು.
ಅವರು
ಹಿರಿಯೂರಿನಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತಾಡಿದರು.
ಇಡೀ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸ
ಮಾಡಬೇಕೆಂದರು.