ಚಳ್ಳಕೆರೆ ನ್ಯೂಸ್ :
ಜಿಲ್ಲೆಯ
ಹೊಳಲ್ಕೆರೆ ಚಿಕ್ಕಜಾಜೂರಿನಲ್ಲಿ 5.4 ಮಿಲಿಮೀಟರ್
ಮಳೆಯಾಗಿದೆ
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 3.2 ಮಿ. ಮೀ,
ಚಿಕ್ಕಜಾಜೂರು 5. 4 ಮಿಲಿ ಮೀಟರ್ ಮಳೆಯಾಗಿದೆ ಎಂದು
ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅವರು ಕಚೇರಿಯ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ. ಹೊಳಲ್ಕೆರೆಯ ಹೋಬಳಿ ಮಟ್ಟದಲ್ಲಿನ ಮಳೆ ಮಾಪನ
ಕೇಂದ್ರಗಳು, ನೀಡಿರುವ ವರದಿಯಂತೆ, ಬಿ. ದುರ್ಗ 5.2 ಮಿ. ಮೀ,
ಹೆಚ್‌ಡಿ ಪುರ 4. 2 ಮಿ. ಮೀ, ತಾಳ್ಯ 3. 2 ಮಿ. ಮೀ, ರಾಮಗಿರಿ 3.
4 ಮಿ. ಮೀ ಮಳೆಯಾಗಿದೆ ಎಂದು ತಿಳಿಸಿದ್ದಾರೆ.