ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ನಗರದಾದ್ಯಂತ ಕಳೆದ ವಿಧಾನ ಸಭಾ ಚುನಾವಣೆಗೂ
ಮುನ್ನ ಕೊಟ್ಯಾಂತರ ರೂಪಾಯಿಗಳನ್ನು ಸರ್ಕಾರದ ಅನುದಾನ ಖರ್ಚು ಮಾಡಿ,
ಸಿಮೆಂಟ್ ರಸ್ತೆಯನ್ನು ಮಾಡಲಾಗಿದೆ.
ಕಾಮಗಾರಿ ಮಾಡಿ
ಸರಿಯಾಗಿ ಒಂದು ವರ್ಷ ಕಳೆದಿದೆ. ಆಗಲೆ ರಸ್ತೆಗಳು ದುರಸ್ತಿಗೆ
ಬಂದಿವೆ.
ನಗರದ ತುಂಬೆಲ್ಲಾ ಸಿಮೆಂಟ್ ರಸ್ತೆಗಳನ್ನು ಕಡಿದು,
ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ. ಆದರೆ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯ