ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದ ಗೋಪಿ ಸ್ಟೋರ್ ಸೈಕಲ್ ಮಾರಾಟದ
ಅಂಗಡಿಯಲ್ಲಿ ಕಳ್ಳನೋರ್ವ ತನ್ನ ಚಾಲಾಕಿತನದ ಬುದ್ಧಿಯಿಂದ
ಷೋಗಾಗಿ ಅಂಗಡಿಯ ಮುಂದೆ ನಿಲ್ಲಿಸಿದ್ದ ಸೈಕಲ್ ಕದ್ದುಕೊಂಡು
ಹೋಗಿರುವ ಘಟನೆ ಹಾಡು ಹಗಲೇ ನಡೆದಿದ್ದು
ಪಕ್ಕದ ಶ್ರೀನಿವಾಸ
ಬೇಕರಿಯಲ್ಲಿರುವ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಕಳ್ಳನು
ನೀಲಿ ಬಣ್ಣದ ಶರ್ಟ್ ಅನ್ನು ಧರಿಸಿರುವುದು ಹಾಗೂ ಗಡ್ಡ
ಬಿಟ್ಟಿರುವ ಮುಖ ಚಹರೆ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ.
ಈ ವಿಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ಇಂದು ವೈರಲ್ ಆಗಿದೆ