ಚಳ್ಳಕೆರೆ : 2022-23ನೇ ಸಾಲಿನ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ತಾಲೂಕಿನ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಗಣಿತ ವಿಷಯದ ಬಗ್ಗೆ ತರಬೇತಿ ನೀಡಲಾಗುವುದು
ಅಸಕ್ತರು ಮೇ 20ರಂದು ತರಗತಿಗಳು ಪ್ರಾರಂಭವಾಗಲಿದ್ದ ಅಸಕ್ತ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವಂತೆ ಗಣಿತ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿ ಕೆ.ಓ. ನಾಗೇಶ್ ತಿಳಿಸಿದ್ದಾರೆ.
ಸಂಪರ್ಕಿಸುವ ವಿಳಾಸ ಕೆ.ಓ. ನಾಗೇಶ್, ಗಣಿತಾಲಯ, ಬಾಪೂಜಿ ಆರ್ಯುವೇಧಿಕ್ ಕಾಲೇಜು ಹಿಂಭಾಗ, ಚಳ್ಳಕೆರೆ, ಚಿತ್ರದುರ್ಗ ರಸ್ತೆ, ವಾಲ್ಮೀಕಿ ನಗರ, 577522 ಹೆಚ್ಚಿನ ಮಾಹಿತಿಗಾಗಿ 96200737445, 9743884602 ಸಂಪರ್ಕಿಸಲು ಕೋರಿದೆ.