ಚಳ್ಳಕೆರೆ ನ್ಯೂಸ್ :
ಬಿತ್ತನೆಗೆ ಸಿದ್ದ ಮಾಡಿದ್ದ ಜಮೀನುಗಳಲ್ಲಿ ನಿಂತ ಮಳೆ
ನೀರು
ಹೊಳಲ್ಕೆರೆ ಕ್ಷೇತ್ರದ ಲಕ್ಷ್ಮೀಸಾಗರದಲ್ಲಿ ಮಳೆ ಸುರಿದಿದ್ದು, ಕೆರೆಗೆ
ನೀರು ಇದು ಬಂದಿದೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಭಸವಾಗಿ ಮಳೆ ಸುರಿದು, ಬಿಜಾಪುರ, ಲಕ್ಷ್ಮಸಾಗರ ಬಳ್ಳೆ
ಗಟ್ಟೆಯ, ಹಳ್ಳದಲ್ಲೂ ನೀರು ಹರಿದಿದೆ.
ಲಕ್ಷ್ಮ ಸಾಗರ ಗೊಲ್ಲರಹಟ್ಟಿ,
ಕಲ್ಕುಂಟೆ ಗ್ರಾಮಗಳ ಜಮೀನುಗಳಲ್ಲಿ ನೀರು ನಿಂತಿದೆ. ಬಿತ್ತನೆ
ಆರಂಭಿಸಲು ರೈತರು ಜಮೀನನ್ನು ಹದ ಮಾಡಿ ಇಟ್ಟುಕೊಂಡಿದ್ದರು.
ಜಮೀನುಗಳಲ್ಲಿ ನೀರು ನಿಂತಿರುವುದರಿಂದ ಬಿತ್ತನೆಗೆ
ತೊಂದರೆಯಾಗಿದೆ ಎಂದು ರೈತರು ಹೇಳುತ್ತಾರೆ.