ಚಳ್ಳಕೆರೆ ನ್ಯೂಸ್ :
ಮಳೆ ತಂದ ಅವಾಂತರ ಹತ್ತಿ ಬೆಳೆಹಾನಿ
ಸುರಿದ ಭಾರಿ ಮಳೆಯಿಂದಾಗಿ ಹಲವು ಗ್ರಾಮದಲ್ಲಿ ಹಲವಾರು
ರೈತರ ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.
ಭಾರಿ ಮಳೆಗೆ ಶೇಂಗಾ ಹತ್ತಿ ಕಲ್ಲಂಗಡಿ ಮತ್ತು ಕನಕಾಂಬರ ಕಾಕಡ
ಹೂವಿನ ಬೆಳೆಗಳು ಸಂಪೂರ್ಣ ಮಳೆಗೆ ಕೊಚ್ಚಿ ಹೋಗಿವೆ.
ಬಸಪ್ಪ
ಎನ್ನುವ ರೈತ ಬೆಳೆದಿದ್ದ ಸುಮಾರು ಎಕರೆ ಹತ್ತಿ ಬೆಳೆ ನೀರಿನ ರಭಸಕ್ಕೆ
ಕೊಚ್ಚಿ ಹೋಗಿದೆ.
ಇದರಿಂದಾಗಿ ರೈತರಿಗೆ ಅಪಾರ ನಷ್ಟವಾಗಿದ್ದು
ಕಷ್ಟಪಟ್ಟು ಬೆಳೆದ ಬೆಳೆ ಹಾನಿಗೊಳಗಾಗಿರುವುದರಿಂದ ರೈತರು
ಕಂಗಲಾಗಿದ್ದಾರೆ.