ರಾಮುದೊಡ್ಮನೆ ಚಳ್ಳಕೆರೆ?: ಮನೆ ಬಿಟ್ಟು ಹೋದ ಮಾನಸಿಕ ಶವವಾಗಿ ಪತ್ತೆ ,,,,
ಇದು ಸೋಮವಾರ ಎಂಟು ಗಂಟೆಗೆ ನಡೆದ ಘಟನೆ,,,,
ಚಳ್ಳಕೆರೆ ನಗರದ ಗಾಂಧಿನಗರದ ನಿವಾಸಿ ಎಂದು ಗುರುತಿಸಲಾಗಿದೆ,,,,
ಈ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದ ,,,,
ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟಿದ್ದ,,,,
ಸೋಮವಾರ ಬೆಳಗ್ಗೆ 8 ಗಂಟೆಗೆ ಶವವಾಗಿ ಪತ್ತೆಯಾಗಿದ್ದಾನೆ ,,,,
ಘಟನಾ ಸ್ಥಳಕ್ಕೆ ಪಿಎಸ್ಐ ಧರೆಯಪ್ಪ ಸಿಬ್ಬಂದಿಗಳು ಸೇರಿ ಪ್ರಕರಣ ಭೇದಿಸಿದ್ದಾರೆ ,,,,,
[4:08 PM, 6/3/2024] ರಾಮುದೊಡ್ಮನೆ ಚಳ್ಳಕೆರೆ?: