ಚಳ್ಳಕೆರೆ ನ್ಯೂಸ್ :
ಮತದಾನ ಗಟ್ಟೆ ಬಳಿ ಬಂದು ಶಿಕ್ಷಕರ ಭೇಟಿ ಮಾಡಿದ
ಮಾಜಿ ಸಚಿವ
ಆಗ್ನೆಯ ಶಿಕ್ಷಕರ ಕ್ಷೇತ್ರದ ಮತದಾನವು ಬಿರುಸಿನಿಂದ ಸಾಗುತ್ತಿದ್ದು,
ಮತದಾನ ಕೇಂದ್ರದ ಹೊರಗೆ ಮಾಜಿ ಸಚಿವ ಹಾಗೂ ಚಿತ್ರದುರ್ಗ
ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ
ಭೇಟಿ ನೀಡಿದರು.
ನಂತರ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿ
ಅವರ ಪರ ಮತದಾನ ಮಾಡುವ ಶಿಕ್ಷಕರನ್ನು ಬೇಟಿ ಮಾಡಿ ಶಿಕ್ಷಕರಲ್ಲಿ ಮನವಿ
ಮಾಡಿದರು.
ಶಿಕ್ಷಕರು ಮತದಾನ ಮಾಡುವುದಕ್ಕೆ ಬಿರುಸಿನಿಂದ
ಮತಗಟ್ಟೆ ಕಡೆಗೆ ಧಾವಿಸುತ್ತಿದ್ದುದು ದೃಶ್ಯ ಕಂಡು ಬಂತು.