ಚಳ್ಳಕೆರೆ ನ್ಯೂಸ್ :
ಆರ್ ಕೆ ಸರ್ದಾರ್ ಗೆ ಎಂಎಲ್ ಸಿ ಸ್ಥಾನ ನೀಡಿ
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದು,
ಪಕ್ಷದ ಏಳಿಗೆಗೆ
ಶ್ರಮಿಸುತ್ತಿರುವ ಆರ್ ಕೆ ಸರ್ದಾರ್ ಗೆ ಎಂಎಲ್ ಸಿ ಸ್ಥಾನ ನೀಡಲು
ನಿವೃತ್ತ ಡಿವೈಎಸ್ಪಿ ಖಾದರ್ ಆಗ್ರಹಿಸಿದರು.
ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಆರ್ ಕೆ ಸರ್ದಾರ್ ಗೆ 3
ಬಾರಿ ವಿಧಾನ ಸಭಾ ಟಿಕೆಟ್ ಕೈ ತಪ್ಪಿದೆ.
ಆದರೂ, ಕಾಂಗ್ರೆಸ್
ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ.
ಅಲ್ಪ ಸಂಖ್ಯಾತರ
ಸಂಘಟನೆಗೆ ದುಡಿದಿದ್ದಾರೆ.
ಇವರಿಗೆ ಈಬಾರಿ ಎಂ ಎಲ್ ಸಿ ಸ್ಥಾನ
ನೀಡಬೇಕೆಂದರು.