ಚಳ್ಳಕೆರೆ ನ್ಯೂಸ್ :
ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿ
ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಬಳಿ, ಜಿಲ್ಲಾ ಕಟ್ಟಡ
ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಿತಿ, ಸಿಐಟಿಯುನ
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿ ಕೆ ಗೌಸ್ ಪೀರ್ ನೇತೃತ್ವದಲ್ಲಿ
ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತಾಡಿದ, ಗೌಸ್ ಪೀರ್,
ಕಾರ್ಮಿಕರಿಗೆ ಕಿಟ್ ಖರೀದಿ ನಿಲ್ಲಿಸಿ, ಸರ್ಕಾರಿ ಸೌಲಭ್ಯ ನೀಡಬೇಕು.
ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಮತ್ತು ಸ್ಕಾಲರ್ ಶಿಪ್ ನ್ನು
ನೀಡಬೇಕು. ಇದವರೆಗೂ ಶೈಕ್ಷಣಿ ಸಹಾಯಧನ ನೀಡಿಲ್ಲ.
ಕೂಡಲೇ
ಹಣ ಬಿಡುಗಡೆ ಮಾಡಿ ಎಂದು ಎಚ್ಚರಿಕೆ ನೀಡಿದರು.