ಚಳ್ಳಕೆರೆ ನ್ಯೂಸ್ :
ಚಿಕ್ಕಜಾಜೂರಿನಲ್ಲಿ ತಡ ರಾತ್ರಿ ಸುರಿದ ಮಳೆ
ಹೊಳಲ್ಕೆರೆಯ ಚಿಕ್ಕಜಾಜೂರು ಸೇರಿದಂತೆ, ಸುತ್ತಮುತ್ತಲಿನ
ಪ್ರದೇಶಗಳಲ್ಲಿ ತಡ ರಾತ್ರಿ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ
ಮಳೆ ಆಯಿತು.
ಗುಡುಗು ಸಿಡಿಲು ಸಹಿತ ಬಿರುಸಾಗಿ ಸುರಿತು
ರಸ್ತೆ ಚೆಂಡುಗಳಲ್ಲಿ ನೀರು ತುಂಬಿದವು ಇಲ್ಲಿನ ವಿದ್ಯಾನಗರ
ಬಡಾವಣೆಯ ದಿನ ವಿದ್ಯುತ್ ಪರಿವರ್ತಕಕ್ಕೆ ಸಿಡಿಲು ಬಡಿದು
ವಿದ್ಯುತ್ ಸ್ಥಗಿತಗೊಂಡಿತು.
ಸಮೀಪದ ಆಡನೂರು, ಪಾಡಿಗಟ್ಟೆ,
ಅಪ್ಪರಸನಹಳ್ಳಿ, ಚನ್ನಪಟ್ಟಣ ಗ್ರಾಮಗಳಲ್ಲಿ ಹದ ಮಳೆಯಾಯಿತು.