ಚಳ್ಳಕೆರೆ ನ್ಯೂಸ್ :
ಬಿಜೆಪಿಯವರು ಕೇವಲ ಜನರ ಭಾವನೆಗಳ ಮೇಲೆ ಆಟವಾಡುತ್ತಾ,
ಮತ ಸೆಳೆಯುವ ಕೆಲಸ ಮಾಡುತ್ತಾರೆ.
ಅವರು ನಮ್ಮಂತೆ
ಅಭಿವೃದ್ಧಿ ಕೆಲಸಗಳನ್ನಿಟ್ಟುಕೊಂಡು ಬರಲಿ ಎಂದು ಚಿತ್ರದುರ್ಗ
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ರೈತರಿಗಾಗಲಿ, ನಿರುದ್ಯೋಗ ಹೋಗಲಾಡಿಸಲು ಯಾವ ಕ್ರಮ
ತೆಗೆದುಕೊಂಡಿದ್ದಾರೆ ಅದಕ್ಕೆ ಉತ್ತರ ಕೊಡಲಿ, ಬಡವರು
ಬದುಕುವುದು ಬೇಡವಾ ಎಂದರು.