ಚಳ್ಳಕೆರೆ ನ್ಯೂಸ್ :
ಪೋಕ್ಸ್ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ
ಮುರುಘಾ ಶ್ರೀ ಒಂದನೇ ಪೋಕ್ಸ್ ಕೇಸ್ ಗೆ ಸಂಬಂಧಿಸಿದಂತೆ,
ಪ್ರಕರಣ ಮುಚ್ಚಿ ಹಾಕಲು ಸಂತ್ರಸ್ತ ಬಾಲಕಿಯನ್ನು,
ಹಣದಿಂದ
ಕೊಳ್ಳುವ ಯತ್ನ ನೆಡೆಯುತ್ತಿದೆ ಎಂದು ಮೈಸೂರಿನ ಒಡನಾಡಿ ಸಂಸ್ಥೆ
ಸ್ಟಾನ್ತಿ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ
ಮಾತಾಡಿದರು.
ಹಣಕಾಸು ವ್ಯವಹಾರ ನಡೆದಿರುವುದು ನಮ್ಮ
ಗಮನಕ್ಕೆ ಬಂದಿದೆ.
ಪೋಕ್ಸ್ ಕೇಸ್ ನಲ್ಲಿ ಮಗುವಿನ ಹಿತಾಸಕ್ತಿ
ಧೂಳಿಪಟವಾಗಿದೆ. ಮಗು ನಡುರಾತ್ರಿ ಮನೆ ಬಿಟ್ಟು ಓಡಿ ಬಂದಿದೆ.
ಇದೆಲ್ಲವನ್ನು ಸಿಡಬ್ಲಿಯುಸಿ ಗಮನಕ್ಕೆ ತಂದಿದ್ದೇವೆಂದರು.