ಚಳ್ಳಕೆರೆ ನ್ಯೂಸ್ :
ಬಾಪೂಜಿ ಕ್ಯಾನ್ಸರ್ ಆಸ್ಪತ್ರೆ ಟ್ರಸ್ಟ್
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ
ಹಾಗೂ
ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು
ಸಂಶೋಧನಾ ಸಂಸ್ಥೆವತಿಯಿಂದ
ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಚಳ್ಳಕೆರೆ ನಗರದಲ್ಲಿ
ನುರಿತ ಕ್ಯಾನ್ಸರ್ ತಜ್ಞವೈದ್ಯರ ತಂಡ ನಿಮಗಾಗಿ
ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ
ವತಿಯಿಂದ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಸೌಲಭ್ಯ
ರೋಗದ ಲಕ್ಷಣಗಳು
ದಿರ್ಘಕಾಲ ಮಾಯದ ಹುಣ್ಣು
ಗಡ್ಡೆಯ ತ್ವರಿತ ಬೆಳವಣಿಗೆ
ಧ್ವನಿಯ ಬದಲಾವಣೆ,
ನುಂಗಲು ತೊಂದರೆ,ಹಾಗೂ
ಮುಟ್ಟು ನಿಂತ ಮೇಲೆ ಪುನಃ ಅನಿಯಮಿತ ಮುಟ್ಟಾಗುವದು
ಸ್ಥನದಲ್ಲಿ ಗಂಟು
ವಿಪರೀತ ಮೈಕೈ ನೋವು, ಸುಸ್ತು ಕೆಮ್ಮು ಈಗೇ ಎಲ್ಲಾ ರೀತಿಯಲ್ಲಿ ಚಿಕಿತ್ಸೆ ಲಭ್ಯ.
ಮೇ.30ರ ಗುರುವಾರ, ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ
ಸ್ಥಳ : ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಚಳ್ಳಕೆರೆಯಲ್ಲಿ ತಪಾಸಣೆ ಮಾಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ 9742455516, 9480696834 ಸಂಪರ್ಕಿಸಬಹುದು.
ವಿಶೇಷವಾಗಿ : ತಂಬಾಕು ಗುಟ್ಕಾ ತಿನ್ನುವವರು ಬೀಡಿ ಸಿಗರೇಟ ಸೇದುವವರು ತಪ್ಪದೇ ಭಾಗವಹಿಸಿ
ಈ ಆಸ್ಪತ್ರೆಯಲ್ಲಿ ಬಿ.ಪಿ.ಎಲ್., ಎ.ಪಿ.ಎಲ್., ಇ.ಎಸ್.ಐ, ಎ.ಬಿ.ಎ.ಆರ್.ಕೆ,
ಯಶಸ್ವಿನಿ, ಟಿ.ಪಿ.ಎ. ಯೋಜನೆಯಡಿಯಲ್ಲಿ ಅಂಗೀಕೃತವಾಗಿದೆ
ಆಧಾರ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ತಪ್ಪದೆ ತೆಗೆದುಕೊಂಡು ಬನ್ನಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.