ಚಳ್ಳಕೆರೆ ನ್ಯೂಸ್ :
ಕಾಲರಾ, ಮಲೇರಿಯ ಎಂಬ ಭಯಾನಕ ರೋಗಗಳು ಸೇರಿದಂತೆ ಹತ್ತು ಹಲವು ರೋಗಗಳಿಗೆ ಜಾಗೃತರಾಗಿ ಎಂದು ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆ ನಗರದ ಹೃದಯ ಭಾಗದ ನೆಹರು ವೃತ್ತದಲ್ಲಿ ನಿರ್ಮಿಸಿದ ನೆಹರು ಪ್ರತಿಮೆ ಕಟ್ಟಡದ ಕೆಳಗೆ ನಿರ್ಮಿಸಿದ ಕಾಲುವೆ ಆಕಾರದಲ್ಲಿ ಕಳೆದ ಹಲವು ತಿಂಗಳಿಂದ ನೀರು ನಿಂತು ಮಲೀನವಾಗಿವೆ.
ಇನ್ನೂ ಸೋಳ್ಳೆಗಳ ತಾಣವಾಗಿ ಉತ್ಪತ್ತಿಯಾಗಿ ನಗರದಲ್ಲಿ ನಗರದ ಪ್ರಮುಖ ಹೃದಯ ಭಾಗದಲ್ಲಿ ಈ ಅವ್ಯವಸ್ಥೆ ಕಂಡರು ಕಾಣದಂತೆ ಇರುವ ಆರೋಗ್ಯ ಇಲಾಖೆ ಇದರ ಸ್ವಚ್ಚತೆಗೆ ಮುಂದಾಗುವುದಾ ಕಾದು ನೋಡಬೇಕಿದೆ.