ಚಳ್ಳಕೆರೆ ನ್ಯೂಸ್ :
ಸಚಿವ ನಾಗೇಂದ್ರ ಯಾಕೆ ರಾಜೀನಾಮೆ ನೀಡಬೇಕು
ವಾಲ್ಮೀಕಿ ನಿಗಮದ ಅಧಿಕಾರಿಯೊಬ್ಬರು ಆತ್ಮಹತ್ಯೆ
ಮಾಡಿಕೊಂಡರೆ, ಸಚಿವ ನಾಗೇಂದ್ರ ಏಕೆ ರಾಜೀನಾಮೆ ನೀಡುತ್ತಾರೆ,
ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ವಿಜಯೇಂದ್ರ ರವರು ವಜಾ ಮಾಡಿ ಎಂದೆಳುವ ಮುನ್ನ ಅವರ
ಪಾರ್ಟಿಯವರನ್ನು ಸರಿಯಾಗಿಟ್ಟು ಕೊಳ್ಳಲು ಹೇಳಿರಿ,
ಮಧು
ಬಂಗಾರಪ್ಪ ಭಾರತೀಯ ಸಂಸ್ಕೃತಿ ರೀತಿಯಿದ್ದಾರೆ. ಅಬ್ದುಲ್
ಕಲಾಂ ಹೇಗಿದ್ದರು,
ಅವರೊಬ್ಬ ರಾಷ್ಟ್ರಪತಿಯಾಗಿದ್ದವರು, ಅವರ
ವೈಯುಕ್ತಿಕ ಅದನ್ನು ಟೀಕೆ ಮಾಡಬಾರದೆಂದರು