ಚಳ್ಳಕೆರೆ ನ್ಯೂಸ್ :
ವಿ ಅಬ್ರಹಾಂ ಅವರಿಂದ ಚರ್ಚ್ ಬಿಡಿಸಿಕೊಡಿ
ಚಿತ್ರದುರ್ಗ ನಗರದ ಪ್ರವಾಸಿ ಮಂದಿರ ಹಿಂಭಾಗದಲ್ಲಿರುವ ಚರ್ಚ್
ನಲ್ಲಿ ಕಳೆದ 25 ವರ್ಷಗಳಿಂದ 2 ಗುಂಪುಗಳಿವೆ.
ಪ್ರತ್ಯೇಕ ಆರಾಧನೆ,
ಪ್ರಾರ್ಥನೆ ಮಾಡುತ್ತಿವೆ. ಪಾಸ್ಟರ್ ಆಗಿರುವ ವಿ. ಅಬ್ರಹಾಂ
ಅಕ್ರಮ ಮತ್ತು ಕಾನೂನು ಬಾಹಿರವಾಗಿ ಚರ್ಚ್ ಮಾಲೀಕತ್ವವನ್ನ
ಕ್ರಿಶ್ಚಿಯನ್ ವರ್ ಶಿಪ್ ಹಾಲ್ ಚರ್ಚ್ ಟ್ರಸ್ಟಿ ಕಾರ್ಯದರ್ಶಿ ಹೆಸರಿಗೆ
ವರ್ಗಾವಣೆ ಮಾಡಿದ್ದಾರೆಂದು ಸೋಲೋಮನ್ ಆರೋಪಿಸಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಅವರು
ಅಕ್ರಮ
ಪ್ರಶ್ನಿಸಿದ 35 ಕುಟುಂಬಗಳನ್ನು ಹೊರ ಹಾಕಿದ್ದಾರೆಂದರು.