ಚಳ್ಳಕೆರೆ ನ್ಯೂಸ್ :
ತಾಲೂಕು ಮಟ್ಟದಲ್ಲಿ
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಅರಿವು ಕಾರ್ಯಗಾರ
ಹೋಟೆಲ್ ಉದ್ಯಮಿಗಳು ಬೀದಿ ಬದಿ ವ್ಯಾಪಾರಸ್ಥರು
ಆಹಾರ ಸುರಕ್ಷತೆ ಗುಣಮಟ್ಟದ ಇಲಾಖೆಯಲ್ಲಿ ವಾರ್ಷಿಕ
ನೂರು ರೂಪಾಯಿಯಂತೆ ಮಾಲೀಕರು ಆಧಾರ್ ಕಾರ್ಡ್
ಒಂದು ಫೋಟೋ 100 ರೂಪಾಯಿಯಂತೆ ನೋಂದಣಿ
ಮಾಡಿಸಿಕೊಳ್ಳಬೇಕೆಂದು ಆಹಾರ ಅಂಕಿತ ಅಧಿಕಾರಿ ಯಾದ
ಡಾ. ಪಾಲಾಕ್ಷ ಹೇಳಿದರು.
ಪಟ್ಟಣ ಪಂಚಾಯಿತಿಯ ಯಲ್ಲಿ
ಬೀದಿಬದಿ ವ್ಯಾಪಾರಿಗಳ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ
ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ,
ಆಹಾರ ಸುರಕ್ಷತೆ ಗುಣಮಟ್ಟದ ಇಲಾಖೆಯಲ್ಲಿ ನೋಂದಣಿ
ಮಾಡಿಸಿಕೊಳ್ಳಬೇಕು ಎಂದರು.