ಚಳ್ಳಕೆರೆ ನ್ಯೂಸ್ :
ಶಿಕ್ಷಣ ಇಲಾಖೆಯಲ್ಲಿ ಒನ್ ವೇ ಟ್ರಾಫಿಕ್ ನಡೆಯುತ್ತಿದೆ.
ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಒನ್ ವೇ ಟ್ರಾಫಿಕ್ ನಡೆಯುತ್ತಿದೆ
ಎಂದು ಮಾಜಿ ಎಂ ಎಲ್ ಸಿ ಅರುಣ್ ಶಹಾಪುರ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಸರ್ಕಾರವು ಶಿಕ್ಷಣಾಧಿಕಾರಿಗಳ ಮೇಲೆ ಅಸ್ತ್ರಗಳನ್ನು
ಪ್ರಯೋಗಿಸುತ್ತಿದ್ದಾರೆ.
ಶಿಕ್ಷಣಾಧಿಕಾರಿಗಳ ಮೇಲೆ ಗಧಾಪ್ರಹಾರ
ಮಾಡುತ್ತಿದೆ.
ಈ ಸರ್ಕಾರ ಬಂದ ಮೇಲೆ ಡಯಟ್ ಗಳಲ್ಲಿ
ಹುದ್ದೆಗಳನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದೆ. ಶೈಕ್ಷಣಿಕವಾಗಿ
ಕೆಲಸ ಮಾಡುತ್ತಿಲ್ಲ ಎಂದರು