ಚಳ್ಳಕೆರೆ ನ್ಯೂಸ್ :
ಮಾಜಿ ಸಚಿವ ಹೆಚ್ ಆಂಜನೇಯರನ್ನು ಎಂಎಲ್ ಸಿ
ಮಾಡಿ
ಮಾಜಿ ಸಚಿವ ಹೆಚ್ ಆಂಜನೇಯರ ಕಾಂಗ್ರೆಸ್ ಪಕ್ಷಕ್ಕೆ
ಕೊಡುಗೆ ಬಹಳಷ್ಟಿದೆ.
ಅಷ್ಟೆ ಅಲ್ಲದೆ ಪಕ್ಷ ದ ಅಭಿವೃದ್ಧಿಗೆ ಹಾಗು
ಕಾರ್ಯಕರ್ತರ ಏಳಿಗೆಗೆ ದುಡಿಯುತ್ತಿದ್ದಾರೆ.
ಇವರ ಸೇವೆ ಪಕ್ಷಕ್ಕೆ
ಅಗತ್ಯವಿದೆ. ಹಾಗೆ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರ
ಮತ್ತು ರೈತಪರ ಹೋರಾಟ
ಡುತ್ತಿರುವ ಇವರನ್ನು, ವಿಧಾನ ಪರಿಷತ್ ಗೆ ನಾಮನಿರ್ದೇಶನ
ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆಂದು ಜಿ ಪಂ
ಮಾಜಿ ಸದಸ್ಯ ಕೃಷ್ಣಮೂರ್ತಿ ಹೇಳಿದರು.
ಚಿತ್ರದುರ್ಗ ದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.