ಚಳ್ಳಕೆರೆ ನ್ಯೂಸ್ :

ಬಾಳೆಕಾಯಿ ಮಂಡಿಗೆ ದಿಢೀರ್ ಭೇಟಿ ನೀಡಿದ
ಅಧಿಕಾರಿಗಳು

ಕಡಿಮೆ ಅವಧಿಯಲ್ಲಿ ಹಣ್ಣುಗಳನ್ನು ಮಾಗಿಸಿ ಮಾರುಕಟ್ಟೆಯಲ್ಲಿ
ಹೆಚ್ಚಿನ ದುಡ್ಡು ಮಾಡಬೇಕೆಂಬ ಕಾರಣಕ್ಕೆ ಬಹುತೇಕ ಮಂಡಿ
ಮಾಲೀಕರು ಬಾಳೆ ಮತ್ತು ಮಾವಿನ ಹಣ್ಣುಗಳನ್ನು ಮಾಗಿಸಲು
ರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದು ಕಂಡುಬಂದಿದ್ದು

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರಿನ ಮೇರೆಗೆ ಆಹಾರ
ಸುರಕ್ಷಿತ ಗುಣಮಟ್ಟ ಮತ್ತು ಪ್ರಾಧಿಕಾರದ ಅಧಿಕಾರಿಗಳ ತಂಡ
ಪಟ್ಟಣದಲ್ಲಿರುವ ಬಾಳೆ ಮಂಡಿಗಳಿಗೆ ಭೇಟಿ ನೀಡಿ ಪರಿಶೀಲನೆ
ನಡೆಸಿದರು.

ಈ ವೇಳೆ ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾ.
ಪಾಲಾಕ್ಷಪ್ಪ ಅಧಿಕಾರಿಗಳು ಇದ್ದರು

About The Author

Namma Challakere Local News
error: Content is protected !!