ಚಳ್ಳಕೆರೆ ನ್ಯೂಸ್ :
ಶಾಸಕರಿಗೆ ಕೆಟ್ಟ ಹೆಸರು ತರಲು ಈ ಹೊನ್ನಾರ
ಮಾಡುತ್ತಿದ್ದಾರೆ
ಶಾಸಕರ ಅಭಿವೃದ್ಧಿ ಸಹಿಸದ ಕೆಲವರು ಅವರಿಗೆ ಕೆಟ್ಟ ಹೆಸರು
ತರಲು ಇಂತಹ ಹುನ್ನಾರಗಳನ್ನು ಮಾಡುತ್ತಿದ್ದಾರೆ.
ಬಡವರ ಪರವಾಗಿ
ಕೆಲಸ ಮಾಡುವ ನಮ್ಮ ಶಾಸಕರಾದ ಎನ್ ವೈ ಗೋಪಾಲಕೃಷ್ಣ
ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಖಲೀಂ ಉಲ್ಲಾ ಹೇಳಿದರು.
ಪಟ್ಟಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು
ಆಸ್ಪತ್ರೆಯಲ್ಲಿ ನಡೆದಂತಹ ಘಟನೆ ಕುರಿತು ಶಾಸಕರ ಪರವಾಗಿ
ಮಾತನಾಡಿದರು.