ಚಳ್ಳಕೆರೆ ನ್ಯೂಸ್ :

ರೈತರಿಗೆ ಔಷಧಿ ಸಿಂಪಡಣೆ ಪ್ರಾತ್ಯಕ್ಷಿಕೆ ನೀಡಿದ ಇಸ್ರೋ
ಸಂಸ್ಥೆ
ಜಮೀನಿನಲ್ಲಿರುವ ಬೆಳೆಗಳಿಗೆ ರಸಾಯನಿಕ ಔಷಧಿ, ಸಿಂಪಡಣೆಯ
ದ್ರೋಣ್ ಪ್ರಾತ್ಯಕ್ಷಿಕೆಯನ್ನು ಇಸ್ರೋ ಸಂಸ್ಥೆ ಸಿಬ್ಬಂದಿ,
ಪ್ರದರ್ಶಿಸಿದರು.

ಚಿತ್ರದುರ್ಗದಲ್ಲಿ ನೆಡೆದ ಕೃಷಿ ಕಾರ್ಯಗಾರಕ್ಕೂ
ಮುನ್ನ, ರೈತರ ಜಮೀನುಗಳಲ್ಲಿ ಯಾವುದೇ ಕಷ್ಟವಿಲ್ಲದೆ, ಬೆಳಗಳಿಗೆ
ಸಕಾಲದಲ್ಲಿ ಈ ಡೋಣ್ ಯಂತ್ರದ ಮೂಲಕ ಚೌಷಧ ಸಿಂಪಡಣೆ
ಮಾಡಬಹುದು, ಈ ದ್ರೋಣ್ ಯಂತ್ರ 10 ಲೀಟರ್ ಔಷಧ
ಸಾಮಾರ್ಥ್ಯ ಹೊಂದಿದೆ.

ಒಂದು ಎಕರೆಗೆ ಔಷಧ ಸಿಂಪಡಿಸಲು
500 ರೂಗಳನ್ನು ಇಸ್ರೋ ಕಂಪನಿ ರೈತರಿಂದ ಪಡೆಯಲಿದೆ ಎಂದು
ಇಸ್ರೋ ತಿಳಿಸಿದೆ.

About The Author

Namma Challakere Local News
error: Content is protected !!