ಚಳ್ಳಕೆರೆ ನ್ಯೂಸ್ :
ಹಲವು ಗ್ರಾಮಗಳಲ್ಲಿ ಮಳೆ ರೈತನ ಮುಖದಲ್ಲಿ
ಮೂಡಿದ ಸಂತಸ
ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರಿನ ಸಮೀಪದ ಹನುಮನ
ಕಟ್ಟೆ, ಅರಸನಘಟ್ಟ, ಚಿಕ್ಕಂದವಾಡಿ ಗ್ರಾಮದ ಮಾಕುಂಟೆ,
ಅಪರಸನಹಳ್ಳಿ, ಕೋಟೆ ಹಾಳ್, ಕೊಡಗುವಳ್ಳಿ, ಚನ್ನಪಟ್ಟಣ
ಗ್ರಾಮಗಳಲ್ಲಿ 20 ನಿಮಿಷಗಳ ಕಾಲ ಬಿರಿಸಿನ ಮಳೆಯಾಗಿದ್ದು,
ರೈತರು ಸಂತಸ ವ್ಯಕ್ತಪಡಿಸಿದ್ದು, ಕೃಷಿ ಚಟುವಟಿಕೆ ಆರಂಭಿಸಲು
ಸಹಕಾರಿಯಾಗಿದೆ ಎಂದು ರೈತ ಮುಖಂಡ ನಾಗರಾಜ್ ಹೇಳಿದ್ದಾರೆ.