ಚಳ್ಳಕೆರೆ ನ್ಯೂಸ್ :
ಒಂದೆಡೆ ಮಳೆ ಇನ್ನೊಂದು ಮಳೆಯೇ ಇಲ್ಲ
ಚಿತ್ರದುರ್ಗ ಜಿಲ್ಲೆಯಲ್ಲಿ ತಡ ರಾತ್ರಿ ಬಿದ್ದ ಮಳೆ, ಹೊಳಲ್ಕೆರೆಯ
ಎರಡು ಹೋಬಳಿಗಳಲ್ಲಿ ಮಾತ್ರ ವರುಣ ದೇವ ಕೃಪೆ ತೋರಿದ್ದಾನೆ.
ತಾಳ್ಯ ಹೋಬಳಿಯಲ್ಲಿ 16. 2. ಮಿಲಿಮೀಟರ್ ಮಳೆ ಬಿದ್ದಿದ್ದು,
ರಾಮಗಿರಿಯಲ್ಲಿ 11. 4 ಮಿಲಿ ಮೀಟರ್ ಮಳೆ ಬಿದ್ದಿದೆ. ಉಳಿದಂತೆ
ಹೊಳಲ್ಕೆರೆ, ಬಿ ದುರ್ಗ ಮತ್ತು ಹೆಚ್ ಡಿ ಪುರದಲ್ಲಿ ಮಳೆಯೇ ಬಿದ್ದಿಲ್ಲ
ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇನ್ನೂ ಚಳ್ಳಕೆರೆ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ
ಚಳ್ಳಕೆರೆ nil
ಪರುಶುರಾಂಪುರ nil
ನಾಯಕನಹಟ್ಟಿ 1-2 mm
ತಳಕು – nil, ದೇವರಮರಿಕುಂಟೆ nil
ಇಷ್ಟು ಪ್ರಮಾಣದಲ್ಲಿ ಮಳೆ ಹಾಗಿದೆ.