ಚಳ್ಳಕೆರೆ ನ್ಯೂಸ್ :
ಮುಧೋಳದ ಬಾಲಕ ಮಾದಾರ ಗುರುಪೀಠದ
ವಟುವಾಗಿ ಆಯ್ಕೆ
ಚಿತ್ರದುರ್ಗದ ಮಾದಾರಚನ್ನಯ್ಯ ಗುರುಪೀಠಕ್ಕೆ ನೂತನವಾಗಿ
ವಟುವನ್ನು ಸ್ವೀಕರಿಸಿದ್ದು,
ವಟುವು ಬಾಗಲಕೋಟೆ ಜಿಲ್ಲೆಯ
ಮುಧೋಳದವರು ಎಂದು ತಿಳಿದು ಬಂದಿದೆ.
ಮುಧೋಳದ
ಮಹಲಿಂಗಾಪುರ ಗ್ರಾಮದ ಮಹಲಿಂಗಾ, ಸವಿತಾ ದಂಪತಿಯ
ದ್ವಿತೀಯ ಪುತ್ರನಾಗಿದ್ದಾನೆ.
ಇವನನ್ನು ಕರೆ ತಂದು ವಟು
ದೀಕ್ಷೆಯನ್ನು ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು
ನೀಡಿದ್ದಾರೆ.