ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಚಿಮ್ಮುವ ಕೊಳವೆಬಾವಿ ನೀರು
ಹೌದು ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ರಾಮಚಂದ್ರಪ್ಪ ರೈತ ಬೋರವೆಲ್ ಕೊರೆಸಿದ್ದಾರೆ.
ಕೇವಲ ನೂರು ಅಡಿಗೆ ಸುಮಾರು ಮೂರು ಇಂಚು ನೀರು ಚಿಮ್ಮುವುದು ರೈತನ ಮೊಗದಲ್ಲಿ ಮಂದಹಾಸ ಮೂಡಿದೆ
ಇನ್ನೂ ಕುಡಿಯುವ ನೀರಿಗಾಗಿ ಹರಸಾಹಸ ಪಡುವ ಬಯಲು ಸೀಮೆ ಚಳ್ಳಕೆರೆಯಲ್ಲಿ ಹನಿ ನೀರಿಗೂ ತತ್ವಾರ ಪಡುವಂತಾಗಿತ್ತು, ಇನ್ನೂ ರೈತ ತನ್ನ ಬೆಳೆ ಉಳಿಸಿಕೊಳ್ಳಲು ಕೊಳವೆ ಬಾವಿ ಕೊರೆಸಿದ್ದ ಎನ್ನಲಾಗಿದೆ.
ಇನ್ನೂ ನೀರು ಬತ್ತಿದ ಹಳೆಯ ಪಕ್ಕದ ಕೊಳವೆ ಬೋರ್ ವೆಲ್ ನಲ್ಲಿ ನೀರು ಚಿಮ್ಮುವುದು ನೋಡುಗರ ಕಣ್ಮನ ಸೆಳೆಯಿತು.